Breaking Entertainment News Kannada
Pushpa -2: “ಪುಷ್ಪಾ2” ಚಿತ್ರದ ಈ 6 ನಿಮಿಷದ ದೃಶ್ಯಕ್ಕೆ 60 ಕೋಟಿ ರು. ಖರ್ಚು
Pushpa -2:ಈ ದೃಶ್ಯಕ್ಕಾಗಿ ಅವರು 60 ಕೋಟಿ ರೂ.ಗಳ ಮೆಗಾ ಬಜೆಟ್ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Pushpa -2:ಈ ದೃಶ್ಯಕ್ಕಾಗಿ ಅವರು 60 ಕೋಟಿ ರೂ.ಗಳ ಮೆಗಾ ಬಜೆಟ್ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವರ್ಷದ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಿನಿಮಾಸುಕುಮಾರ್ ನಿರ್ದೇಶನದ ‘ಪುಷ್ಪ’. ಪುಷ್ಪ 1 ಬಿಡುಗಡೆಯಾದ ನಂತರ ಪುಷ್ಪ- 2 ಚಿತ್ರಕ್ಕಾಗಿ ಪ್ರೇಕ್ಷಕರು ಕಾಯ್ತಿದ್ದಾರೆ. ಸ್ಟೈಲಿಶ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಬ್ಲಾಕ್ ಬಸ್ಟರ್…