ಶನಿವಾರ, 24 ಅಕ್ಟೋಬರ್ 2026

Punishment for girl

Interesting

ಸೌದಿಯಲ್ಲಿ ಒಂದು ಟ್ವೀಟ್ ಗೆ ಬರೋಬ್ಬರಿ 34 ವರ್ಷ ಶಿಕ್ಷೆ!

ವಿದ್ಯಾರ್ಥಿನಿಯೊಬ್ಬಳು ಟ್ವಿಟರ್ ಬಳಕೆ ಮಾಡಿದ್ದಕ್ಕೆ ಬರೋಬ್ಬರಿ 34 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ನಡೆದಿದ್ದು, ಈಕೆಯ ಶಿಕ್ಷೆಗೆ ಕಾರಣವಾಗಿದ್ದು ಆಕೆಯ ಆ ಒಂದು ಟ್ವೀಟ್. ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿನಿ ಸಲ್ಮಾ ಅಲ್ ಶೆಹಾಬ್. ಈಕೆ ಲೀಡ್ಸ್ ಯೂನಿವರ್ಸಿಟಿಯಲ್ಲಿ…