ಗುರುವಾರ, 29 ಅಕ್ಟೋಬರ್ 2026
Trending

punieth rajkumar

Entertainment

Drithi Punith Rajkumar: ‘ಪ್ಲೀಸ್‌ ಮೇಡಂ, ನಮ್‌ ಬಾಸ್‌ ಮರ್ಯಾದೆ ತೆಗೀಬೇಡಿ’ – ಪುನೀತ್‌ ರಾಜ್‌ಕುಮಾರ್‌ ಹಿರಿ ಮಗಳಿನ್ನು ಬೇಡಿದ ಫ್ಯಾನ್ಸ್‌, ಕಾರಣ ಏನು?

Drithi Punith Rajkumar: ಧೃತಿ ಶೇರ್‌ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಮೆಚ್ಚುಗೆ ಸೂಚಿಸಿದಂತೆ ಹಲವು ಅಭಿಮಾನಿಗಳು ಅಷ್ಟೇ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.