ಶನಿವಾರ, 24 ಅಕ್ಟೋಬರ್ 2026

Puneeth Rajkumar

Celebrity

Ashwini : ಪುನೀತ್ ರಾಜಕುಮಾರ್ ನ ಮದುವೆಯಾಗುವ ಮೊದಲು ಅಶ್ವಿನಿ ಮಾಡ್ತಿದ್ದ ಕೆಲಸವೇನು ಗೊತ್ತಾ?

Ashwini : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಇವರು ಮುಂದೆ ಕನ್ನಡದ ಎಲ್ಲರ ಅಚ್ಚುಮೆಚ್ಚಿನ ನಾಯಕ ಪುನೀತ್ ರಾಜಕುಮಾರ್ ಅವರನ್ನು ಕೈಹಿಡಿದರು.…

News

ಪುನೀತ್ ನೆನಪಿನಲ್ಲಿ ಜಂಗಿ ಕುಸ್ತಿ ಇಂದು

ಶಿಕಾರಿಪುರ (ಶಿವಮೊಗ್ಗ): ಚಿತ್ರನಟ ಪುನೀತ್ ರಾಜಕುಮಾರ್ ನೆನಪಿಗಾಗಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ 25 ಜೋಡಿಯ ಕುಸ್ತಿ ಪಂದ್ಯಾವಳಿಯನ್ನು ಜ.26ರಂದು ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರ ಆವರಣದಲ್ಲಿ ಏರ್ಪಡಿಸಲಾಗಿದೆ. ಪುನೀತ್ ಅಭಿಮಾನಿಗಳು ಮತ್ತು ಕುಸ್ತಿ ಅಭಿಮಾನಿ ಬಳಗದ ವತಿಯಿಂದ…

Breaking Entertainment News Kannada

Puneeth Rajkumar: ಪುನೀತ್ 4ನೇ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ

Puneeth Rajkumar: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋಕ್ಕೆ ಪತ್ನಿ…

Technology

Appu Star Fandom: ದಿ.ಪುನೀತ್ ರಾಜ್‌ಕುಮಾರ್ ಕನಸಿನ ‘ಅಪ್ಪು ಫ್ಯಾನ್‌ ಡಮ್’ ಆ್ಯಪ್ ಅನಾವರಣ

Appu Star Fandom: ದಿ.ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಕನಸಿನ ಆ್ಯಪ್ `ಅಪ್ಪು ಫ್ಯಾನ್ ಡಮ್’ (Appu Fandom App) ಅನಾವರಣಗೊಂಡಿದೆ. ಆ್ಯಪ್, ಎಐ ತಂತ್ರಜ್ಞಾನದ ಮೂಲಕ ಅಭಿಮಾನಿಗಳನ್ನು ತಲುಪುವ ಸದುದ್ದೇಶದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini…

News

Ashwini puneeth rajkumar: ಇನ್ನು ಮುಂದೆ ಈ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು! ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini puneeth rajkumar: ಇನ್ನು ಮುಂದೆ ಸಿನಿಮಾ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini puneeth rajkumar) ತಮ್ಮ ಜವಾಬ್ದಾರಿ ಕುರಿತು ಹೇಳಿದ್ದಾರೆ. ಹೌದು, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಡಾ. ಪುನೀತ್…

Entertainment

Vinod Raj: ಪುನೀತ್-ಶಿವರಾಜ್ ಕುಮಾರ್ ಬಗ್ಗೆ ಯಾರೂ ತಿಳಿಯದ ಸೀಕ್ರೆಟ್ ರಿವೀಲ್ ಮಾಡಿದ ನಟ ವಿನೋದ್ ರಾಜ್ !!

Vinod Raj: ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಬಗ್ಗೆ ಕೆಲವು ಸೀಕ್ರೇಟ್ ಗಳನ್ನು ರಿವೀಲ್ ಮಾಡಿದ್ದಾರೆ. ನಟನ ಈ ಮಾತುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು

APL-BPL ಕಾರ್ಡ್‌ದಾರರಿಗೆ ರಾಜ್ಯಸರಕಾರದಿಂದ ಮತ್ತೊಂದು ಸಿಹಿ ಸುದ್ದಿ!!!

Puneeth rajkumar Hrudayajyoti scheme: ಇಂದು ಕನ್ನಡ ರಾಜ್ಯೋತ್ಸವದಂದು ಬಿಪಿಎಲ್‌ ಸೇರಿ ಎಲ್ಲಾ ಪಡಿತರ ಚೀಟಿದಾರರಿಗೆ ರಾಜ್ಯ ಸರಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಡಾ.ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆಯನ್ನು (Puneeth rajkumar Hrudayajyoti scheme)ನವೆಂಬರ್‌ನಲ್ಲಿ ಜಾರಿ ಮಾಡಲಾಗುವುದು…

Breaking Entertainment News Kannada

Puneeth Rajkumar : ವೀಕೆಂಡ್‌ ವಿತ್‌ ರಮೇಶ್‌ ಶೋ ಗೆ ಪುನೀತ್‌ ರಾಜ್‌ಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಪುನೀತ್ ರಾಜಕುಮಾರ್ ಕೇವಲ ಎರಡು ದಿನಗಳ ಎಪಿಸೋಡಿಗಾಗಿ ಭರ್ಜರಿ 25 ರಿಂದ 30 ಲಕ್ಷ ಸಂಭಾವನೆ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

Breaking Entertainment News Kannada

Rajakumara Special Show: ಮಹಾ ಶಿವರಾತ್ರಿಗೆ ತೆರೆಮೇಲೆ ಬರಲಿದ್ದಾನೆ ‘ರಾಜಕುಮಾರ’! ಮತ್ತೆ ರೀ ರಿಲೀಸ್ ಆಗಲಿದೆ ಜನ ಮನ ಗೆದ್ದ ಅಪ್ಪು ಸಿನಿಮಾ!

ದೊಡ್ಮನೆ ಹುಡುಗ, ನಗುಮೊಗದ ರಾಜಕುಮಾರ, ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಬಿಟ್ಟು ಹೋಗಿ 1 ವರ್ಷ ಕಳೆದಿದೆ. ಅಭಿಮಾನಿಗಳು, ಕುಟುಂಬದವರು ಅಪ್ಪು ಅವರನ್ನು ನೆನೆಯದ ದಿನವೇ ಇಲ್ಲ. ಅವರ ಮಾತು, ನಗು, ಸಿನಿಮಾ ಡೈಲಾಗ್‌, ಡ್ಯಾನ್ಸ್‌, ಸರಳತೆ ಎಲ್ಲವೂ ಪದೇ…

Entertainment

ಡಿ ಬಾಸ್‌ ದರ್ಶನ್‌ಗೆ ಚಪ್ಪಲಿ ಎಸೆತ | ಶಿವಣ್ಣನಿಂದ ಬಂತು ಪ್ರತಿಕ್ರಿಯೆ | ವೀಡಿಯೋ ಇಲ್ಲಿದೆ

ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂದ ಸಮಯದಲ್ಲಿ ನಡೆದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು. ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ಡಿ ಬಾಸ್‌ ಅಭಿಮಾನಿಗಳು ಅಪ್ಪು ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು. ಈ ಕಾರ್ಯಕ್ರಮದ ಆಯೋಜನೆ ಮಾಡುವ ಸಮಯದಲ್ಲಿ ದರ್ಶನ್…