Breaking Entertainment News Kannada
Kantara: ‘ಕಾಂತಾರ’ ಚಿತ್ರಕ್ಕೆ ಮೊದಲು ಸೆಲೆಕ್ಟ್ ಆಗಿದ್ದು ಪುನೀತ್ ರಾಜ್ ಕುಮಾರ್ | ಆದರೆ ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದದ್ದಾರೂ ಹೇಗೆ?
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕರಾವಳಿ ಸೊಗಡನ್ನೇ ಮೈದುಂಬಿಸಿಕೊಂಡಂತಹ ಚಿತ್ರ ‘ಕಾಂತಾರ’ (Kantara Kannada Movie) ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ನೋಡಿದವರು ಹುಬ್ಬೇರಿಸಿಕೊಂಡಿದ್ದು, ಈ ಟ್ರೇಲರ್ ಬಹಳಷ್ಟು ಟ್ರೆಂಡ್ ಮೂಡಿಸಿದೆ.…

