ಗುರುವಾರ, 29 ಅಕ್ಟೋಬರ್ 2026
Trending

puneeth rajkumar daughter

Entertainment

Puneeth Rajkumar: ಪುನೀತ್‌ ರಾಜ್‌ಕುಮಾರ್‌ ಹಿರಿಯ ಮಗಳು ಧೃತಿಯಿಂದ ಹೆಮ್ಮೆ ಪಡುವ ಸುದ್ದಿ

parsons school of design ಅಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ರಿ ಧೃತಿ ಪದವಿ ಪಡೆದಿದ್ದಾರೆ. ಇದನ್ನು ಈಕೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.