Pune: ಬೆಟ್ಟದಲ್ಲಿ ಹೋಗಿ ಬಿದ್ದ ಹೆಲಿಕಾಪ್ಟರ್; ಮೂರು ಮಂದಿ ದಾರುಣ ಸಾವು
Pune: ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮಂಗಳವಾರ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಯಾಗಿದೆ.
Pune: ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮಂಗಳವಾರ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಯಾಗಿದೆ.
Pune Porsche Accident Case: ಮಹಾರಾಷ್ಟ್ರದ ಪುಣೆ ಪೋರ್ಷೆ ಕಾರು ಪ್ರಕರಣದ ಅಪ್ರಾಪ್ತ ಆರೋಪಿಯ ತಾಯಿಯನ್ನು ಶನಿವಾರ (ಜೂ.1) ಬಂಧಿಸಲಾಗಿದೆ
Pune: ಟ್ರಾಫಿಕ್ ಜಂಕ್ಷನ್‌ಗಳಲ್ಲಿ ತೃತೀಯಲಿಂಗಿಗಳು ಪ್ರಯಾಣಿಕರಿಂದ ಬಲವಂತವಾಗಿ ಹಣ ಪಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
Mosquito Tornado: ಮಹಾರಾಷ್ಟ್ರದ ಪುಣೆಯ ವಸತಿ ಪ್ರದೇಶಗಳಲ್ಲಿ ಸೊಳ್ಳೆಗಳ ಸುಂಟರಗಾಳಿಯ ನಡೆದಿರುವ ವಿಶಿಷ್ಟ ವಿದ್ಯಮಾನವೊಂದು ಕಂಡು ಬಂದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಭಾರಿ ಸಂಖ್ಯೆಯಲ್ಲಿ ಸೊಳ್ಳೆಗಳು ಹಿಂಡು ಹಿಂಡಾಗಿ ಆಕಾಶದಲ್ಲಿ ಹಾರಾಡುತ್ತಿರುವುದು ಕಂಡು ಬಂದಿದೆ. ಅದರ ವಿಡಿಯೋ…
Pune: ಮದುವೆ ಆಗುತ್ತೇನೆ ಎಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಖ್ಯಾತ ನಟಿಯೊಬ್ಬಳು ಪೋಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣವೊಂದು ಬೆಳಕಿದೆ ಬಂದಿದೆ. ಹೌದು, ಮಹಾರಾಷ್ಟ್ರದ ಪುಣೆ(Pune)ಯಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ನಟಿಯೋರ್ವರ ಮೇಲೆ ಅತ್ಯಾಚಾರ…
Pune: ಇತ್ತೀಚೆಗೆ ಸಲಿಂಗಕಾಮದ ಪ್ರಕರಣಗಳು ಯತೇಚ್ಚವಾಗುತ್ತಿದ್ದು, ದುರದೃಷ್ಟವಶಾತ್ ಇವೆಲ್ಲವೂ ಕೊಲೆಯಲ್ಲಿ ಅಂತ್ಯಕಾಣುತ್ತಿವೆ. ಈ ರೀತಿ ಅನೇಕ ಘಟನೆಗಳು ಇತ್ತೀಚೆಗೆ ಸಂಭವಿಸಿದ್ದು, ಇದೀಗ ಮಹರಾಷ್ಟ್ರದಲ್ಲೂ ಇಂತಹ ಒಂದು ಪ್ರಕರಣ ನಡೆದಿದ್ದು, ನಡು ರಸ್ತೆಯಲ್ಲೇ ಸಲಿಂಗಕಾಮಿಯೊಬ್ಬ ವಿದ್ಯಾರ್ಥಿಯನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದಾನೆ.…
ಪುಣೆಯಲ್ಲಿ ಎಮ್ಮೆಯ ಎಳೆಯ ಕರುವಿನ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ (Pune Shocker)ಹೇಯ ಕೃತ್ಯ ವರದಿಯಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮಹಿಳೆಯೋರ್ವಳು ಪರಿಚಯವಾಗಿದ್ದು, ಮಹಿಳೆ ಮದುವೆಯ ನೆಪವೊಡ್ಡಿ ಈತನಿಂದ 92 ಲಕ್ಷ ರೂ. ಬಾಚಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೌಲ್ಯದ ಚಿನ್ನವನ್ನು ತನ್ನ ಖಾಸಗಿ ಅಂಗದೊಳಗೆ(Privet part)ತುರುಕಿಕೊಂಡು ವಿಮಾನದಲ್ಲಿ ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
Viral video :1954 ರ ಇಸವಿಯ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೇರಿ ಸಂಭ್ರಮ ಆಚರಿಸಿಕೊಂಡಿದ್ದಾರೆ