ಶನಿವಾರ, 24 ಅಕ್ಟೋಬರ್ 2026

Pune restorent

News

ಈ ರೆಸ್ಟೋರೆಂಟ್ ಎಲ್ಲಕ್ಕಿಂತ ಭಿನ್ನ | ಏಕೆಂದರೆ ಇದನ್ನು ನಡೆಸುವವರು ವಿಕಲಚೇತನರು| ಇವರ ಆತ್ಮೀಯತೆಗೆ ಸೋತೋದ ಗ್ರಾಹಕರು!!!

ಮನುಷ್ಯನಿಗೆ ಮೂಲಭೂತ ಸೌಕರ್ಯ ಪಡೆಯಲು ಹಣ ಇರಬೇಕು, ಹಣ ಬೇಕು ಅಂದರೆ ದುಡಿಯಬೇಕು. ದುಡಿಯಬೇಕು ಅಂದರೆ ನಮ್ಮ ಆರೋಗ್ಯ ಮತ್ತು ದೇಹ ಪಕ್ವವಾಗಿರಬೇಕು. ಆದರೆ ಈ ಎಲ್ಲಾ ಸವಾಲುಗಳನ್ನು ಮೀರಿದಂತ ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರುಎಲ್ಲ…