ಹೊಸ ಜೋಡಿಯೊಂದರ “ಬಾಲ್ಕನಿ ಸೆಕ್ಸ್” | ಪೊಲೀಸರು ಹಾಕಿದ ಕೇಸ್ ಎಷ್ಟು ಗೊತ್ತೇ?

ಹಗಲುಹೊತ್ತಿನಲ್ಲಿ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಸೆಕ್ಸ್ ಮಾಡುತ್ತಿದ್ದ ಜೋಡಿಯ ವೀಡಿಯೋಂದನ್ನು ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈಗ ದೊಡ್ಡ ವಿವಾದನೇ ಹುಟ್ಟು ಹಾಕಿದೆ. ಹೌದು ಈ ಘಟನೆ ಹಾಂಕಾಂಗ್ ನಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಆಕೆಯೊಂದಿಗೆ ಸೆಕ್ಸ್ ನಡೆಸಿದ್ದ ವ್ಯಕ್ತಿಯ ಶೋಧ ಕಾರ್ಯ ನಡೆಯುತ್ತಿದೆ. ಹಾಂಗ್ ಕಾಂಗ್‌ನ ಕೈ ತಕ್ ವಿಮಾನ ನಿಲ್ದಾಣದ ಬಳಿಯ ಬಹುಮಹಡಿ ಕಟ್ಟಡದ ಫ್ಲಾಟ್‌ನ ಬಾಲ್ಕನಿಯಲ್ಲಿ ಜೋಡಿಯೊಂದು ಖುಲ್ಲಂ ಖುಲ್ಲಾ …

ಹೊಸ ಜೋಡಿಯೊಂದರ “ಬಾಲ್ಕನಿ ಸೆಕ್ಸ್” | ಪೊಲೀಸರು ಹಾಕಿದ ಕೇಸ್ ಎಷ್ಟು ಗೊತ್ತೇ? Read More »