ಬೆಂಗಳೂರು
ಪಬ್ ಜಿ ಆಟದ ಮೋಹಕ್ಕೆ ಬಿದ್ದ ಬಾಲಕನ ಕೆಲಸಕ್ಕೆ ದಂಗಾದ ರೈಲ್ವೆ ಪೊಲೀಸರು !! | ತನ್ನ ಆಟ ಮುಂದುವರಿಸಲು ಆತ ಮಾಡಿದ್ದಾದರೂ ಏನು ಗೊತ್ತಾ??
ಪಬ್ ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ತನ್ನ ಫ್ರೆಂಡ್ ಸಹವರ್ತಿ ಆಟಗಾರ ರೈಲ್ವೆ ನಿಲ್ದಾಣದಿಂದ ಹೋಗುವುದನ್ನು ತಡೆಯಲು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಹುಸಿ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ…

