ಶನಿವಾರ, 24 ಅಕ್ಟೋಬರ್ 2026

PU student dies after eating parota

latest

ಪರೋಟ ತಿಂದ ಪಿಯು ವಿದ್ಯಾರ್ಥಿನಿ ಸಾವು!

ಕೆಲವೊಂದು ಆಹಾರಗಳು ಕೆಲವರಿಗೆ ಆಗುವುದಿಲ್ಲ. ಆದರೆ ತಿನಿಸುಗಳನ್ನು ಕಂಡಾಗ ಎಲ್ಲರಿಗೂ ತಿನ್ನಬೇಕೆನಿಸುತ್ತದೆ. ದೇಹಕ್ಕೆ ಆಗದೇ ಇರುವಂತಹ ತಿನಿಸುಗಳನ್ನು ತಿಂದಾಗ ಆರೋಗ್ಯ ಕೆಡುತ್ತದೆ. ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಇದೀಗ ಅಂತಹದೇ ಘಟನೆಯೊಂದು ಸಂಭವಿಸಿದ್ದು, ಪರೋಟ ತಿಂದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ…