ಶನಿವಾರ, 24 ಅಕ್ಟೋಬರ್ 2026

Prostitution

News

Crime: ವೇಶ್ಯಾವಾಟಿಕೆ: ಸುರಂಗ ಮಾರ್ಗದ ಅಡಗುತಾಣದಲ್ಲಿ ಮಹಿಳೆಯರ ರಕ್ಷಣೆ!

Crime: ಹುಬ್ಬಳ್ಳಿ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಶುಕ್ರವಾರ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

News

Belthangady: ವೇಶ್ಯಾವಾಟಿಕೆ ಶಂಕೆ, ಪೊಲೀಸರಿಂದ ಲಾಡ್ಜ್‌ಗಳಿಗೆ ದಾಳಿ

Belthangady: ಬೆಳ್ತಂಗಡಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸುಬ್ಬಾಪುರ್‌ ಮಠ ನೇತೃತ್ವದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಲಾಡ್ಜ್‌ಗಳ ಮೇಲೆ ಜೂ.14 ರಂದು ರಾತ್ರಿ

News

Udupi: ಉಡುಪಿಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ!

Udupi: ಉಡುಪಿಯ (Udupi) ಶಿವಳ್ಳಿ ಗ್ರಾಮದ ಶಾರದ ನಗರದಲ್ಲಿರುವ ‘ಧರಿತ್ರಿ’ ಎಂಬ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

Crime

Prostitution: ಸ್ಟಾ‌ರ್ ಹೋಟೆಲ್ ವೇಶ್ಯಾವಾಟಿಕೆ ಜಾಲ: ನಾಲ್ವರು ನಟಿಯರ ರಕ್ಷಣೆ

Prostitution: ವಾಣಿಜ್ಯ ನಗರಿ ಮುಂಬೈ ಸ್ಟಾ‌ರ್ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆಯನ್ನು ಮುಂಬೈ ಪೊಲೀಸರು ಭೇದಿಸಿದ್ದು ನಾಲ್ವರು ನಟಿಯರನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿದ್ದಾರೆ.

News

Police: ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮುಸ್ಲಿಮರ ಗ್ಯಾಂಗ್‌ನ ಬಂಧನ!

Police: ಬಿಹಾರದ ಪೂರ್ಣಿಯಾ ಇಲ್ಲಿ ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಗ್ಯಾಂಗ್‌ನ ಮುಸ್ಲಿಂ ಸದಸ್ಯರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನ ನಾಯಕ ಅಫ್ತಾಬ್ ಎಂದು ಹೇಳಲಾಗುತ್ತದೆ.

Crime

Udupi: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್‌ಗೆ ದಾಳಿ; ಮಹಿಳೆಯ ರಕ್ಷಣೆ

Udupi: ವೇಶ್ಯಾವಾಟಿಕೆ ನಡೆಯುತ್ತಿದ್ದ ಉಡುಪಿಯ ವಸತಿಗೃಹ ಕಟ್ಟಡವೊಂದಕ್ಕೆ ಪೊಲೀಸರು ದಾಳಿ ಮಾಡಿ ಶಿವಮೊಗ್ಗ ಮೂಲದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿರುವ ಘಟನೆಯೊಂದು ಗುರುವಾರ (ಜ.30) ನಡೆದಿದೆ. ಉಡುಪಿಯ ಸನ್‌ ಠಾಣೆಯ ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯ ಮೇರೆಗೆ ಈ ದಾಳಿ ಮಾಡಿದ್ದಾರೆ.

Crime

Bengaluru: ಬೆಂಗಳೂರಿನಲ್ಲಿ ವೇಶ್ಯವಾಟಿಕೆ ದಂಧೆ – ಬೆಳ್ತಂಗಡಿ ವ್ಯಕ್ತಿ ಸೇರಿ ಮೂವರ ಬಂಧನ !!

Bengaluru : ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಚ್.ಎನ್.ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಬೆಳ್ತಂಗಡಿ ಮೂಲದ ಸಾಫ್ಟ್‌ವೇ‌ರ್ ಇಂಜಿನಿಯರ್ ಯುವಕನ ಸಹಿತ ಮೂವರನ್ನು ಬಂಧಿಸಿದ್ದಾರೆ.

News

Prostitution: ಈ ಕಾರಣಕ್ಕಾಗಿಯೇ ಆಗಾಗ ತಮ್ಮ ದೇಹವನ್ನು ಮಾರಿಕೊಳ್ತಾರಂತೆ ಕಾಲೇಜು ಹುಡುಗಿಯರು !!

Prostitution: ವೇಶ್ಯಾವಾಟಿಕೆ ಇಂದಿನದಲ್ಲ. ಶತಮಾನಗಳಿಂದಲೂ, ರಾಜ-ಮಹಾರಾಜರ ಕಾಲದಿಂದಲೂ ಅದು ನಡೆಯುತ್ತಿದೆ. ನಮ್ಮ ವಿಜಯನಗರ(Vijayanagara) ಸಾಮ್ರಾಜ್ಯದ ರಾಜಧಾನಿ ಹಂಪಿಗೆ(Hampi) ಹೋದರೆ ಅಲ್ಲಿ ಈಗಲೂ ರಾಜರ ಕಾಲದ ‘ಸೂಳೆ ಬಜಾರ್’ ಇರುವುದನ್ನು ನೋಡಬಹುದು. ಆದರೀಗ ಕಾಲೇಜು ಹುಡುಗಿಯರು ಈ ದಂದೆಗೆ ಇಳಿದು,…

News

Mumbai: ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ವೇಶ್ಯಾವಾಟಿಕೆ, ಗಿರಾಕಿಗಳ ರೂಪದಲ್ಲಿ ಹೋದ ಪೊಲೀಸರು

ಮುಂಬೈ ನಲ್ಲಿ (Mumbai) ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ಮಹಿಳಾ ನಿರ್ದೇಶಕರು ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.