ಶನಿವಾರ, 24 ಅಕ್ಟೋಬರ್ 2026

prominent forest

ದಕ್ಷಿಣ ಕನ್ನಡ

Dakshina Kannada: ಬೆಳ್ತಂಗಡಿಯ ಪ್ರತಿಷ್ಟಿತ ಅರಣ್ಯ ಕಳ್ಳರು: ಹುಲಿ ಉಗುರಿಗೆ ಇರೋ ಬೆಲೆ ಸಾವಿರಾರು ಎಕ್ರೆ ಅರಣ್ಯಕ್ಕೆ ಇಲ್ಲದಾಯಿತೇ? ಅರಣ್ಯ ಮಂತ್ರಿಗಳು ಖುದ್ದು ದಾಳಿಗೆ ಹೊರಡಬೇಕಿದೆ !

Dakshina Kannada: ಇದೀಗ ರಾಜ್ಯದಲ್ಲಿ ಹುಲಿಯುಗುರಿಗೆ ವಿಪರೀತ ಬೇಡಿಕೆ. ಏಕಾಏಕಿ ಹಳೆಯ ಹುಲಿ ಉಗುರುಗಳು ಎದ್ದುಕೊಂಡು ಕಂಡಕಂಡವರಿಗೆ ಪರಚುತ್ತಿದೆ. ಆರೋಗ್ಯ ಇಲಾಖೆ ಮತ್ತು ಸಚಿವಾಲಯಕ್ಕೆ ಈಗ ಮೃಗಗಳ ಬಗ್ಗೆ ಮತ್ತು ಅರಣ್ಯಗಳ ಬಗ್ಗೆ ಎಲ್ಲಿಲ್ಲದ ಕಾಳಜಿ ಶುರುವಾಗಿದೆ. ಕಾರಣ,…