ಶನಿವಾರ, 24 ಅಕ್ಟೋಬರ್ 2026

Probelm with Beetroot

Health

ಈ ಸಮಸ್ಯೆ ಇರೋರು ಬೀಟ್ರೂಟ್ ನಿಂದ ದೂರ ಉಳಿಯೋದೆ ಸೂಕ್ತ ; ಇಲ್ಲವಾದಲ್ಲಿ ನಿಮಗೆ ಎದುರಾಗಬಹುದು ಸಮಸ್ಯೆ!

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ ಸಿಗುತ್ತದೆ.…