Entertainment
ಕೊನೆಗೂ ತನ್ನ ಮಗಳ ಮುಖ ತೋರಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ !
ಬಾಲಿವುಡ್‌ನಲ್ಲಿ ಅನೇಕ ಮಂದಿ ತಮ್ಮ ಮಕ್ಕಳ ಮುಖ ತೋರಿಸಲು ಇಷ್ಟ ಪಡುವುದಿಲ್ಲ. ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದು ಮಗುವಿನ ಫೋಟೋಗೆ ಯಾವುದೇ ಇಮೋಜಿ ಹಾಕಿ ಬಿಡ್ತಾರೆ. ಅಂತವರ ಪಾಲಿಗೆ ಪ್ರಿಯಾಂಕಾ ಚೋಪ್ರಾ ಕೂಡಾ ಸೇರುತ್ತಾರೆ. ಪ್ರಿಯಾಂಕ…

