ಮಂಗಳವಾರ, 27 ಅಕ್ಟೋಬರ್ 2026
Trending

Priya Anand marriage with Swami Nithyananda?

Entertainment

ಖ್ಯಾತ ತಮಿಳು ನಟಿ ಪ್ರಿಯಾ, ನಿತ್ಯಾನಂದ ಸ್ವಾಮಿಯ ಜತೆ ವಿವಾಹ ?!

ಖ್ಯಾತ ತಮಿಳು ನಟಿ ಪ್ರಿಯಾ ಆನಂದ್ ರಸ ರಾಜ, ರಸಾಧಿಕ ಚಕ್ರವರ್ತಿ, ಕೈಲಾಸವಾಸಿ ಶ್ರೀಮಾನ್ ನಿತ್ಯಾನಂದ ಸ್ವಾಮಿಯನ್ನು, ಮದುವೆಯಾಗುವ ಮ್ಯಾಟರ್ ಇದೀಗ ದೊಡ್ಡ ಸುದ್ದಿಯಲ್ಲಿದೆ. ಆಕೆ ನಿತ್ಯಾನಂದನನ್ನು ಮದುವೆಯಾಗುವ ಹೇಳಿಕೆ ನೀಡಿದ್ದು, ಆಕೆಯ ಅಭಿಮಾನಿಗಳು ಅಸೂಯೆಪಡುತ್ತಿದ್ದಾರೆ.ವಾಮನನ್‌ ಚಿತ್ರದ ಮೂಲಕ…