ಸೋಮವಾರ, 26 ಅಕ್ಟೋಬರ್ 2026
Trending

Prime Minister Modi

Karnataka State Politics Updates

C M Siddaramaiah: ನೀವೇ ಕಟ್ಟಿದ ರಾಮಮಂದಿರದೊಳಗೆ ನಿಂತು ಈ ಬಗ್ಗೆ ಪ್ರಮಾಣ ಮಾಡಿ ಹೇಳಿ – ಪಿಎಂಗೆ ಹೊಸ ಸವಾಲೆಸೆದ ಸಿದ್ದರಾಮಯ್ಯ !!

C M Siddaramaiah: ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ (Ram Lalla Murti Pranapratishthapane) ಕಾರ್ಯವು ಅದ್ಧೂರಿಯಾಗಿ ನೆರವೇರಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಹೊಸ…

National

Subramanyam swamy: ‘ರಾಮ ಮಂದಿರ’ ನಿರ್ಮಾಣಕ್ಕೆ ಪ್ರಧಾನಿ ಮೋದಿ ಏನೂ ಕೊಡುಗೆ ನೀಡಿಲ್ಲ – ಬಿಜೆಪಿಯ ಪ್ರಬಲ ನಾಯಕನಿಂದ ಶಾಕಿಂಗ್ ಸ್ಟೇಟ್ಮೆಂಟ್ !!

  Subramanyam swamy: ಅಯೋಧ್ಯೆಯಲ್ಲಿ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಇದೀಗ ಬಾಲ ರಾಮನ ಮೂರ್ತಿ ಕೂಡ ಮಂದಿರದ ಗರ್ಭಗುಡಿಯೊಳಗೆ ಪ್ರವೇಶಿಸಿಧೆ. ಜ.22ರಂದು ಪ್ರಧಾನಿ ಮೋದಿಯವರಿಂದ ರಾಮನ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದ್ದು, ಇಡೀ ದೇಶ…

Interesting

P M Modi: ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೋರ್ವಳಿಗೆ ಓಪನ್ ಆಗಿ ಆಫರ್ ಕೊಟ್ಟ ಮೋದಿ – ಮಹಿಳೆ ಹೇಳಿದ್ದು ಕೇಳಿ ಮೋದಿ ಶಾಕ್ !!

P M Modi: ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮ ಒಂದರಲ್ಲಿ ಮಹಿಳೆಯೋರ್ವಳಿಗೆ ಓಪನ್ ಆಗಿ ಎಲೆಕ್ಷನ್ ನಿಲ್ಲಲು ಆಫರ್ ಅನ್ನು ನೀಡಿದ್ದಾರೆ. ಆದರೆ ಆ ಮಹಿಳೆ ಹೇಳಿದನ್ನು ಪೇಡೆ ಮೋದಿ ಕೂಡ ಶಾಕ್ ಆಗಿದ್ದಾರೆ. ಅಲ್ಲದೆ ಹೆಮ್ಮೆ ಪಟ್ಟಿದ್ದಾರೆ.…

latest

Abhinava Halaveerappa Swamiji: ಒಂದೊಂದೇ ಬಯಲಾಗ್ತಿದೆ ಹಾಲವೀರಪ್ಪನ ಕರ್ಮಖಾಂಡ- ಪ್ರಧಾನಿ ಹೆಸರಿನಲ್ಲೇ 1.50 ಕೋಟಿ ಪಡೆದಿದ್ದ ಅಭಿನವ ಹಾಲಶ್ರೀ –

ಹಾಲವೀರಪ್ಪ ಸ್ವಾಮೀಜಿ(Abhinava Halaveerappa Swamiji), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

News

Congress: ಪ್ರೈಮ್ ಮಿನಿಸ್ಟರ್ Vs ಕ್ರೈಮ್ ಮಿನಿಸ್ಟರ್ – ಪ್ರಧಾನಿ ಮೋದಿ ಟೀಕಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ !

ಪ್ರಧಾನಿ ನರೇಂದ್ರ ಮೋದಿ (Narendra modi) ಪುಣೆಗೆ ಭೇಟಿ ನೀಡುವ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರು ಮೋದಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ.

Karnataka State Politics Updates

15 to Prime Minister Modi Money order: ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು!! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಹಲವು ವಿಚಾರಗಳು!!

ಮೋದಿ ವಿರುದ್ಧ ವಿಚಿತ್ರವಾದ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಪಕ್ಷದಿಂದ ಒಂದಷ್ಟು ಮಂದಿ ಸೇರಿ ಇಂದು ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್(Money order) ಮಾಡಿದ್ದಾರೆ.

Karnataka State Politics Updates

Papua New Guinea: ಶಿಷ್ಟಾಚಾರ ಬದಿಗೊತ್ತಿ, ಕಾಲು ಮುಟ್ಟಿ ನಮಸ್ಕರಿಸಿ ಮೋದಿಗೆ ಸ್ವಾಗತ ಕೋರಿದ ಪಪುವಾ ನ್ಯೂಗಿನಿಯಾ ಪ್ರಧಾನಿ! ಪ್ರಭಾವಿ ನಾಯಕನ ಆಗಮನಕ್ಕೆ ಇಡೀ ದೇಶವೇ ಪುಳಕ!

ಪ್ರದಾನಿಯವರು ಪಪುವಾ ವಿಮಾನದಿಂದ ಇಳಿದು ಬಂದ ಕೂಡಲೇ, ಅತ್ಯಂತ ಸಂತೋಷದಿಂದ ಸ್ವಾಗತಿಸಿದ ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ

Karnataka State Politics Updates

PM Modi- ಕರ್ನಾಟಕ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್! ಕಾಂಗ್ರೆಸ್ ಗೆ ಶುಭಕೋರಿ ಏನಂದ್ರು ಗೊತ್ತಾ?

ಹೌದು, ನಾಡಿನ ಅಷ್ಟೂ ಕ್ಷೇತ್ರಗಳ ಫಲಿತಾಂಶ ಹೊರಬಿದ್ದು, ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಬಳಿಕ ಪ್ರಧಾನಿ ಅವರು ಟ್ವೀಟ್ ಮಾಡಿದ್ದು,

Karnataka State Politics Updates

ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ : ಸಾರ್ವಜನಿಕರಿಗೆ 2 ದಿನ ಸಫಾರಿ ಪ್ರವೇಶ ನಿರ್ಬಂಧ

ಪ್ರಧಾನಿ ಮೋದಿ ಬಂಡೀಪುರ ಭೇಟಿ ಹಿನ್ನಲೆ ದಕ್ಷಿಣ ವಲಯದ ಐಜಿಪಿ ಮಧುಕರ್‌ ಪ್ರವೀಣ್‌ ಪವಾರ್‌ ಹೆಲಿಪ್ಯಾಡ್‌, ಕೆಕ್ಕನಹಳ್ಳಿ ಗಡಿ ಹಾಗೂ ಬೋಳುಗುಡ್ಡ ವೀಕ್ಷಣೆ ಮಾಡಿದರು.

latest

Prime Minister Modi : ಸಿರಿಧಾನ್ಯಗಳು ರೈತರಿಗೆ ವರದಾನ, ಇದಕ್ಕಾಗಿ ಸರ್ಕಾರ ಹಗಲಿರುಳು ಶ್ರಮಿಸಿದೆ ಎಂದ ಪ್ರಧಾನಿ ಮೋದಿ

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಭಾರತವು 'ಅಂತರರಾಷ್ಟ್ರೀಯ ಒರಟು ವರ್ಷ'ವನ್ನು ಮುನ್ನಡೆಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ