Latest Health Updates Kannada
Pressure Cooker: ಕುಕ್ಕರ್’ನ ರಬ್ಬರ್ ಬೇಗ ಹಾಳಾಗುತ್ತಿದೆಯೇ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಹಲವು ವರ್ಷ ಉಪಯೋಗಿಸಿ
ಕೆಲವೊಮ್ಮೆ ಕುಕ್ಕರ್ ರಬ್ಬರ್ ಹಾಳಾಗುತ್ತೆ . ಕುಕ್ಕರ್ ರಬ್ಬರ್ ಹಳೆಯದಾಗಿದ್ದರೆ, ಹಾಳಾಗಿದ್ದಾರೆ ಅಡುಗೆ ಮಾಡಲು ಸಮಸ್ಯೆ ಆಗುತ್ತೆ.
ಕೆಲವೊಮ್ಮೆ ಕುಕ್ಕರ್ ರಬ್ಬರ್ ಹಾಳಾಗುತ್ತೆ . ಕುಕ್ಕರ್ ರಬ್ಬರ್ ಹಳೆಯದಾಗಿದ್ದರೆ, ಹಾಳಾಗಿದ್ದಾರೆ ಅಡುಗೆ ಮಾಡಲು ಸಮಸ್ಯೆ ಆಗುತ್ತೆ.
ಪ್ರೆಶರ್ ಕುಕ್ಕರ್ ಸಮಯ ಉಳಿತಾಯ ಮಾಡುವ, ಪ್ರಭಾವಶಾಲಿಯಾದ, ಹಣ ಉಳಿಸುವ ಅಡುಗೆ ಮನೆಯ ಸಣ್ಣ ಸಾಧನವಾಗಿದ್ದೂ, ಸಾಮನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಅಡುಗೆ ಮಾಡಿದ ನಂತರ ಪ್ರೆಶರ್ ಕುಕ್ಕರ್ನಲ್ಲಿ ಸುಟ್ಟ ಗುರುತುಗಳು ಸಾಮಾನ್ಯವಾಗಿರುತ್ತದೆ. ಅದನ್ನು ಪ್ರತಿ ಬಾರಿಯೂ ಸ್ವಚ್ಛಗೊಳಿಸಲು…