Latest Health Updates Kannada
Pressure Cooker: ಕುಕ್ಕರ್’ನ ರಬ್ಬರ್ ಬೇಗ ಹಾಳಾಗುತ್ತಿದೆಯೇ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಹಲವು ವರ್ಷ ಉಪಯೋಗಿಸಿ
ಕೆಲವೊಮ್ಮೆ ಕುಕ್ಕರ್ ರಬ್ಬರ್ ಹಾಳಾಗುತ್ತೆ . ಕುಕ್ಕರ್ ರಬ್ಬರ್ ಹಳೆಯದಾಗಿದ್ದರೆ, ಹಾಳಾಗಿದ್ದಾರೆ ಅಡುಗೆ ಮಾಡಲು ಸಮಸ್ಯೆ ಆಗುತ್ತೆ.
ಕೆಲವೊಮ್ಮೆ ಕುಕ್ಕರ್ ರಬ್ಬರ್ ಹಾಳಾಗುತ್ತೆ . ಕುಕ್ಕರ್ ರಬ್ಬರ್ ಹಳೆಯದಾಗಿದ್ದರೆ, ಹಾಳಾಗಿದ್ದಾರೆ ಅಡುಗೆ ಮಾಡಲು ಸಮಸ್ಯೆ ಆಗುತ್ತೆ.
ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಇದನ್ನು ತಡೆಯಲು ಉತ್ತಮ ಟಿಪ್ಸ್ ಇಲ್ಲಿದೆ ನೋಡಿ.
ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಆದರೆ ಕುಕ್ಕರ್ ನ ಕೆಲವು ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.