ಶನಿವಾರ, 24 ಅಕ್ಟೋಬರ್ 2026

Prepaid recharge

Entertainment

Tech Tips : ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ? ಈ ಬಗ್ಗೆ TRAI ಏನೇಳುತ್ತೆ?

ಬೆಳಗೆದ್ದ ಕೂಡಲೇ ಮೊಬೈಲ್ ಎಂಬ ಮಾಯಾವಿಯ ದರ್ಶನವಾಗದೆ ಹೆಚ್ಚಿನವರಿಗೆ ದಿನ ಮುಂದೆ ಸಾಗುವುದಿಲ್ಲ. ಅರೆ ಕ್ಷಣ ಬಿಟ್ಟಿರಲಾಗದಷ್ಟು ದಿನನಿತ್ಯದ ಅವಿಭಾಜ್ಯ ಅಂಗವಾಗಿ ಮೊಬೈಲ್ ಭದ್ರ ಸ್ಥಾನ ಪಡೆದು ಬಿಟ್ಟಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ…