Technology
BSNL Best Prepaid Offer : ಬಿಎಸ್ಎನ್ಎಲ್ ಪರಿಚಯಿಸಿದೆ ಕಡಿಮೆ ಬೆಲೆಯ ಬೆಸ್ಟ್ ಪ್ರಿಪೇಡ್ ಆಫರ್ : ಡುಯಲ್ ಸಿಮ್ ಬಳಕೆದಾರರು ಗಮನಿಸಲೇಬೇಕಾದ ರಿಚಾರ್ಜ್ ಪ್ಲಾನ್!
ಬಿಎಸ್ಎನ್ಎಲ್ ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.
ಬಿಎಸ್ಎನ್ಎಲ್ ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು…