ಸೋಮವಾರ, 26 ಅಕ್ಟೋಬರ್ 2026
Trending

Prayagraj

News

Prayagraj: ಪುಣ್ಯಸ್ನಾನ ಮಾಡುವ ಮಹಿಳೆಯರ ವೀಡಿಯೋ ಆನ್‌ಲೈನ್‌ನಲ್ಲಿ ಮಾರಾಟ

Prayagraj: ಮಹಾಕುಂಭದಲ್ಲಿ ಸ್ನಾನ ಮಾಡುವ ಮಹಿಳೆಯರ ವೀಡಿಯೋಗಳು ಚಿತ್ರಗಳನ್ನು ಆನ್‌ಲೈನ್‌ನಲ್ಲಿ  ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಹಲವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Interesting

Prayagraj Mahakumbh 2025: ರಸ್ತೆ, ರೈಲ್ವೇ ಅಲ್ಲ ಕುಂಭಮೇಳಕ್ಕೆ ದೋಣಿಯಲ್ಲಿ ಬಂದ ಯುವಕರು;

Mahakumbh Mela: ಮಹಾರಾಷ್ಟ್ರದ ಯುವಕನೋರ್ವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಿಲ್ಲ ಅಂತ ಪ್ಯಾರಾಗ್ಲೈಡ್‌ನಲ್ಲಿ ಹಾರಿಕೊಂಡು ಬಂದರೆ, ಇತ್ತ ಬಿಹಾರದ ಏಳು ಮಂದಿ ಯುವಕರು ಮಹಾಕುಂಭ ಮೇಳಕ್ಕೆ ತೆರಳಲು ದೋಣಿಯಲ್ಲಿ ತೇಲಿ ಹೋಗಿದ್ದಾರೆ.

News

Prayagraj: ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ತುಳು ಬಾವುಟದ ಮಿಂಚು ನೋಟ!

Prayagraj: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿರುವ ಉತ್ತರ ಪ್ರದೇಶದ ಪ್ರಯಾಗ್‌ ರಾಜ್ (Prayagraj) ನ ತ್ರಿವೇಣಿ ಸಂಗಮದಲ್ಲಿ ತುಳು ನಾಡಿನ ಬಾವುಟ ರಾರಾಜಿಸಿದೆ.

News

Prayagraj: ಮಾಗಿ ಪೂರ್ಣಿಮೆ: ಇಂದು 5ನೇ ಪುಣ್ಯಸ್ನಾನ

Prayagraj: ಮಹಾಕುಂಭ ಮೇಳವು ಫೆ.26 ರಂದು ಮಹಾ ಶಿವರಾತ್ರಿಯಂದು ʼಪವಿತ್ರ ಸ್ನಾನʼ ಮಾಡುವುದರೊಂದಿಗೆ ಕೊನೆಗೊಳ್ಳಲಿದೆ. ಮಹಾ ಕುಂಭ ಮೇಳ ಸಮಾರೋಪಕ್ಕೆ ಇನ್ನೂ ಕೇವಲ ಹದಿನೈದು ದಿನ ಮಾತ್ರ ಬಾಕಿ ಇದೆ.

News

Mahakumbh 2025 Date: ಮಹಾಕುಂಭದಲ್ಲಿ ಎಷ್ಟು ಅಮೃತ ಸ್ನಾನಗಳು ಉಳಿದಿವೆ?

Mahakumbh 2025 Date: ಮಹಾಕುಂಭದ ಅರ್ಧ ಭಾಗ ಮುಗಿದಿದೆ. ಪ್ರಯಾಗರಾಜ್‌ನಲ್ಲಿ ಮಕರ ಸಂಕ್ರಾಂತಿಯಿಂದ ಆರಂಭವಾದ ಮಹಾಕುಂಭ ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ.

News

Road Accident: ಮಹಾಕುಂಭದಿಂದ ಹಿಂದಿರುಗುವಾಗ ಅಪಘಾತ, 7 ಸಾವು, ಹಲವರಿಗೆ ಗಾಯ

Road Accident: ಜಬಲ್‌ಪುರದ ಸಿಹೋರಾ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಪ್ರಯಾಗರಾಜ್ ಕಡೆಯಿಂದ ಬರುತ್ತಿದ್ದ ಟ್ರಾವೆಲರ್‌ವೊಂದು ಸುಣ್ಣ ತುಂಬಿದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

News

Prayagraj: ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಪುಣ್ಯ ಸ್ನಾನ; ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂ

Prayagraj: ಮಹಾಕುಂಭಮೇಳದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಪತ್ನಿ ಸಮೇತರಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, " ಕುಂಭಮೇಳವನ್ನು ಅತ್ಯಂತ ಪವಿತ್ರವಾಗಿ ನಡೆಸಿದ ಎಲ್ಲ ಸಂಘಟಕರಿಗೆ ನಾನು ಧನ್ಯವದ ಹೇಳುತ್ತೇನೆ. ಇದು ಒಬ್ಬರ ಜೀವನದಲ್ಲಿ ಬರುವ ಒಂದು ಐತಿಹಾಸಿಕ ಕ್ಷಣ" ಎಂದು ಸುದ್ದಿಗಾರರಿಗೆ ಹೇಳಿದರು. 

News

Narendra modi: ಪ್ರಯಾಗದಲ್ಲಿ‌‌ ಪುಣ್ಯ ಸ್ನಾನ ಮಾಡಿದ‌ ಪ್ರಧಾನಿ ಮೋದಿ

Narendra modi: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿರುವ ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ, ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra modi) ಪುಣ್ಯಸ್ನಾನ ಮಾಡಿದ್ದಾರೆ.