Karnataka State Politics Updates
‘ ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ ಸಿದ್ದರಾಮಯ್ಯ ಎಂಬ ಕ್ರೂರಿಗೆ ಬುದ್ಧಿ ಹೇಳೋದು ಎರಡೂ ಒಂದೇ….’ ಪ್ರವೀಣ್ ನೆಟ್ಟಾರ್ ಮಾಡಿದ್ದ ಹಳೆಯ ಟ್ವೀಟ್ ವೈರಲ್ !
Praveen Nettar tweet: ಸಿದ್ದರಾಮಯ್ಯ ಅವರು ಮಾಡಿದಂತಹ ಟ್ವೀಟ್ ಗೆ ಪ್ರವೀಣ್ ನೆಟ್ಟಾರು ಅವರು ಸಿದ್ದರಾಮಯ್ಯ ಅವರನ್ನು ನಿಂದಿಸಿ ಪ್ರತಿ ಟ್ವೀಟ್ ಮಾಡಿದ್ದರು.

