latest
Pratap Simha Vs H.Vishwanath: ಪ್ರತಾಪ್ ಸಿಂಹ, ಇನ್ನು ಕೆಲವೇ ದಿನಗಳಲ್ಲಿ ನಿನ್ನನ್ನು ಬೆತ್ತಲೆಗೊಳಿಸುವೆ: ಹೆಚ್. ವಿಶ್ವನಾಥ್ ವಾಗ್ದಾಳಿ !
ವರುಣಾದ ಚುನಾವಣಾ ಜಗಳ ಇದೀಗ ಪರ್ಸನಲ್ ಅಟ್ಯಾಕ್ ಆಗಿ ಬದಲಾಗಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.

