latest
CM SIddaramaiah: ಹಣೆಗೆ ಕುಂಕುಮ ಹಚ್ಚಿ ಹನುಮನಿಗೆ ಕೈ ಮುಗಿದ ಸಿಎಂ; ಬಿಲ್ಲು ಬಾಣ ಹಿಡಿದು ನಾನು ನಾಸ್ತಿಕನಲ್ಲ, ಆಸ್ತಿಕ ಎಂದ CM ಸಿದ್ದರಾಮಯ್ಯ!!!
CM Siddaramaiah: ಅಯೋಧ್ಯೆ (Ayodhya) ರಾಮ ಪ್ರಾಣ ಪ್ರತಿಷ್ಠಾಪನಾ (Rama Mandira Prana Pratishtha) ದಿನದಂದೇ ಮಹದೇವಪುರ ಕ್ಷೇತ್ರದ ಹಿರಂಡಹಳ್ಳಿಯ ಶ್ರೀರಾಮ-ಸೀತೆ ದೇಗುಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಉದ್ಘಾಟನೆ ಮಾಡಿದ್ದಾರೆ. ಈ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ ಹಾಗೂ…


