latest
Pramod muthalik: ಅದನ್ನು ಮಾಡಿ, ಆದರೆ ಮದುವೆ ಬೇಡ !! ಸಲಿಂಗಿ ವಿವಾಹದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್
Pramod muthalik: ಸಲಿಂಗ ವಿವಾಹ ವಿಚಾರದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿರೋದು ಎಲ್ಲರಿಗೂ ತಿಳಿದೇ ಇದೆ. ಇದೀಗ ಈ ಸಲಿಂಗ ವಿವಾಹದ ಕುರಿತು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod muthalik) ಅವರು ಅಚ್ಚರಿಯ ಹೇಳಿಕೆ…

