ಭಾನುವಾರ, 25 ಅಕ್ಟೋಬರ್ 2026
Trending

Pramitha from Adoor gets PhD degree

News

Kasaragodu: ಅಡೂರಿನ ಪ್ರಮಿತಾ ಅವರಿಗೆ ಪಿಎಚ್ ಡಿ ಪದವಿ

Kasaragodu: ಅಡೂರಿನ ಪ್ರಮಿತಾ ಎ ಅವರು ಭೌತ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ, “ಇನ್ವೆಸ್ಟಿಗೇಷನ್ ಆನ್ ಸ್ಪ್ರೇ ಪೈರೋಲೈಸ್ಡ್ MN3O4 ಬೇಸ್ಡ್ ಥಿನ್ ಪಿಲ್ಮ್ಸ್ ಫಾರ್ ಸುಪರ್ ಕೆಪಾಸಿಟರ್ ಅಪ್ಲಿಕೇಶನ್’ ಮಹಾ ಪ್ರಬಂಧಕ್ಕೆ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿದೆ.