ಶನಿವಾರ, 24 ಅಕ್ಟೋಬರ್ 2026

Prakash Ambedkar bows before Aurangzeb’s tomb

latest

Prakash Ambedkar: ಔರಂಗಾಜೇಬನ ಸಮಾಧಿಗೆ ತಲೆ ಬಾಗಿ ನೇಮಿಸಿದ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಆಕ್ರೋಶ !

Prakash Ambedkar: ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಮುಂಬೈ ನ ಔರಂಗಾಬಾದ್ ಜಿಲ್ಲೆ ಕುಲ್ದಾಬಾದ್‌ನಲ್ಲಿರುವ, ಮೊಗಲ್ ದೊರೆ ಔರಂಗಜೇಬ್‌ ಅವರ ಗೋರಿಗೆ ಪುಷ್ಪನಮನ ಸಲ್ಲಿಸಿ ತಲೆಬಾಗಿ ನಮಸ್ಕರಿಸಿದ ಘಟನೆ ನಡೆದಿದೆ.