News
Prajwal Revanna: ವಿದೇಶದಲ್ಲಿ ಇದ್ರೂ ಬಿಡ್ತಾ ಇಲ್ಲ ಪ್ರಜ್ವಲ್ ರೇವಣ್ಣ- ಅಲ್ಲಿಂದಲೇ ಆಕೆಗೆ ಕರೆ – ಯಾರಾ ಯುವತಿ ?!
Prajwal Revanna: ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಯಾರೊಂದಿಗೂ ಸಂಪರ್ಕದಲ್ಲಿಲ್ಲದಿದ್ದರೂ, ಆ ಒಂದು ನಂಬರ್‌ಗೆ ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರಂತೆ. ಹಾಗಿದ್ದರೆ ಆ ನಂಬರ್ ಯಾರದ್ದು ಅನ್ನುವ ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ.


