latest
Pradhan Mantri Shram Yogi Mandhan | 60 ವರ್ಷದ ಮೇಲಿನ ಕಾರ್ಮಿಕರಿಗಾಗಿಯೇ ಇರುವ ಈ ಯೋಜನೆಯಡಿ ಪಡೆಯಿರಿ ತಿಂಗಳಿಗೆ 3 ಸಾವಿರ ಪಿಂಚಣಿ!
ಸರ್ಕಾರವು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದೇ ಈ ಯೋಜನೆಗಳ ಗುರಿಯಾಗಿದೆ. ಅದರಂತೆ ಇದೀಗ ಸರ್ಕಾರವು 60 ವರ್ಷ ಮೇಲಿನ ಕಾರ್ಮಿಕರಿಗೆ ಸಹಾಯ ಮಾಡಲೆಂದೆ ಹೊಸ ಪಿಂಚಣಿಯನ್ನು ಪರಿಚಯಿಸಿದೆ. ಅದುವೇ ಕೇಂದ್ರ ಸರ್ಕಾರದ…



