Business
PPF ಖಾತೆದಾರರ ಗಮನಕ್ಕೆ : ಬಂದಿದೆ ಸರ್ಕಾರದಿಂದ ಹೊಸ ಷರತ್ತು!
ಪ್ರತಿಯೊಬ್ಬರಿಗೂ ಕೂಡ ಹೂಡಿಕೆ ಎಂಬುದು ಅತ್ಯವಶ್ಯವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಹಣಕಾಸಿನ ತೊಡಕುಗಳನ್ನು ನಿವಾರಿಸಲು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆಯ ಹೊರೆಯನ್ನು ಇಳಿಸುವ ಮೂಲಗಳಲ್ಲಿ ಠೇವಣಿ ಮಾಡುವುದು ಸಾಮಾನ್ಯ. ಪಿಪಿಎಫ್ ಖಾತೆಯು ಸುರಕ್ಷತೆ, ಆದಾಯ ಮತ್ತು ತೆರಿಗೆ-ಉಳಿತಾಯ ಪ್ರಯೋಜನಗಳ…
