ಶನಿವಾರ, 24 ಅಕ್ಟೋಬರ್ 2026

Post office E Pass Book

News

Post Office : ಅಂಚೆಕಚೇರಿ ಸಣ್ಣ ಉಳಿತಾಯ ಯೋಜನೆಗೆ ಇ-ಪಾಸ್ ಬುಕ್ | ಇನ್ನು ಬ್ಯಾಲೆನ್ಸ್ ಚೆಕ್ ಮೊಬೈಲ್ ನಲ್ಲೇ ಮಾಡಬಹುದು!!!

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅಂದರೆ ಜನರು ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಹೊಂದಿದ್ದು ಅವರು ತಮ್ಮ ಖಾತಾ ವಿವರಣೆ ತಿಳಿಯಲು ಅಂಚೆ ಕಚೇರಿಗೆ…