ಶನಿವಾರ, 24 ಅಕ್ಟೋಬರ್ 2026

Population control

Karnataka State Politics Updates

ಅವಿದ್ಯಾವಂತ ಮಹಿಳೆಯರಿಂದ ಜನಸಂಖ್ಯೆ ಹೆಚ್ಚಳ ಎಂದ ನಿತೀಶ್ ಕುಮಾರ್! ಗಂಡಸರು ಎಚ್ಚೆತ್ತುಕೊಂಡು ಜನಸಂಖ್ಯೆ ನಿಯಂತ್ರಣ ಮಾಡಬೇಕಂತೆ!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವ ಭರದಲ್ಲಿ ಮಹಿಳೆ ಹಾಗೂ ಪುರುಷರ ಕುರಿತು ಹೇಳಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಮಹಿಳೆಯರು ವಿದ್ಯಾವಂತರಲ್ಲ, ಅವರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಮತ್ತು…