latest
ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆಪೂಜೆ ಮಾಡಿಸಿದ ಪರಿಚಯಸ್ಥರು | ವೀಡಿಯೋ ವೈರಲ್
ಇದೆಂಥಾ ಕ್ರೌರ್ಯ. ಈಗಿನ ಕಾಲದಲ್ಲಿ ಕೂಡಾ ಈ ರೀತಿ ಆಗುತ್ತಿದೆ ಎಂದರೆ ನಂಬಲಸಾಧ್ಯ ಎಂದೇ ಹೇಳಬಹುದು. ಹೌದು, ಇಲ್ಲೊಂದು ಕಡೆ ಅಪ್ಪನ ಸಾಲ ತೀರಿಸುವುದಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸಿರುವ ಘಟನೆಯೊಂದು ನಡೆದಿದೆ. ಈ ವಿಕೃತಿ ಮೆರೆದ ಘಟನೆ,…


