Thalapathy 69: ದಳಪತಿ ವಿಜಯ್ 69 ನೇ ಸಿನಿಮಾಗೆ ಕರಾವಳಿ ಬೆಡಗಿ ನಾಯಕಿ
Thalapathy Vijay: ದಳಪತಿ ವಿಜಯ್ ಅವರ ಗೋಟ್ ಸಿನಿಮಾ ಸಕ್ಸಸ್‌ಫುಲ್ ಆದ ನಂತರ ಇದೀಗ ಒಟಿಟಿ ರಿಲೀಸ್‌ಗೆ ರೆಡಿಯಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದ್ದು, Thalapathy 69' ಸಿನಿಮಾದ ಕುರಿತು ಇದೀಗ ಫ್ಯಾನ್ಸ್ ಬಳಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.








