Breaking Entertainment News Kannada
Pooja Hegde: ಸಾಲು ಸಾಲು ಸಿನಿಮಾಗಳಲ್ಲಿ ಸೋಲುಂಡ ಪೂಜಾ ಹೆಗ್ಡೆ; ಕೊನೆಗೆ ಐಟಂ ಡ್ಯಾನ್ಸಿನತ್ತ ಮುಖಮಾಡಿದ ಕರಾವಳಿ ಬ್ಯೂಟಿ!
Pooja Hegde: ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರೋ ಪೂಜಾ ಸದ್ಯ ಹೊಸ ನಿರ್ಧಾರವೊಂದನ್ನ ಕೈಗೊಂಡಿದ್ದು ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರ್ಧಾರ ಮಾಡಿದ್ದಾರೆ.


