Breaking Entertainment News Kannada
Abhishek Bachchan: ‘ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ ‘ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಸಕತ್ ಉತ್ತರ !
ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಬಳಿ ಅಭಿಮಾನಿಗಳು ಬೇಡಿಕೆ ಮುಂದಿಟ್ಟಿದ್ದು, 'ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ' ಎಂದು ಹೇಳಿದ್ದಾರೆ.

