Interesting
ನೂರಕ್ಕೂ ಹೆಚ್ಚು ಬೈಕ್ ಗಳ ಮೇಲೆ ಬುಲ್ಡೋಜರ್ ಹತ್ತಿಸಿದ ಪೊಲೀಸ್ ಇಲಾಖೆ!; ಕಾರಣ?
ಬೈಕ್ ಅಂದ್ರೆ ಪ್ರಾಣ ಬಿಡೋ ಯುವಕರು, ಹೇಗಪ್ಪಾ ಬೈಕ್ ಖರೀದಿ ಮಾಡೋದು ಎಂದು ಯೋಚಿಸುತ್ತಿರುತ್ತಾರೆ. ಆದ್ರೆ ಇಲ್ಲಿ ಪ್ರೀತಿಯಿಂದ ಖರೀದಿ ಮಾಡಿದ್ದ ಬೈಕ್ ಗಳನ್ನು ಪೊಲೀಸ್ ಇಲಾಖೆ ಬುಲ್ಡೋಜರ್ ತಂದು ನಾಶ ಮಾಡಿದ ಘಟನೆ ನಡೆದಿದೆ. ಅಷ್ಟಕ್ಕೂ ದುಬಾರಿ…

