Interesting
ಅಂಗಡಿ ಹೊರಗೆ ಉರಿಯುತ್ತಿದ್ದ ಬಲ್ಬ್ ಅನ್ನೇ ಕಳವುಗೈದ ಪೊಲೀಸ್!
ಕಾಲ ಬದಲಾಗಿದೆ. ಇನ್ನು ಮುಂದಕ್ಕೆ ಪೊಲೀಸನ್ನೇ ಕಳ್ಳರು ಹಿಡಿ ಬೇಕಾದಿತೋ ಏನೋ.. ಯಾಕಂದ್ರೆ, ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ತಪ್ಪು…

