ಸೋಮವಾರ, 26 ಅಕ್ಟೋಬರ್ 2026
Trending

Police man gun Fair

ಸಾಮಾನ್ಯರಲ್ಲಿ ಅಸಾಮಾನ್ಯರು

McDonald ನಲ್ಲಿ ಊಟ ಮಾಡುತ್ತಿದ್ದ ಯುವಕನ ಮೇಲೆ ಗುಂಡು ಹಾರಿಸಿದ ಪೊಲೀಸ್ !!!

ಅಮೇರಿಕಾದಲ್ಲಿ ನಡೆದ ಘಟನೆಯೊಂದು ಆಶ್ಚರ್ಯಗೊಳಿಸಿದೆ. ಮೆಕ್‌ಡೊನಾಲ್ಡ್‌ (McDonald) ರೆಸ್ಟೋರೆಂಟ್‌ ಎಂಬ ಹೋಟೆಲ್ ಪಾರ್ಕಿಂಗ್‌ ಲಾಟ್‌ನಲ್ಲಿ ಕಾರು ನಿಲ್ಲಿಸಿ ಬಾಲಕನೊಬ್ಬ ಊಟ ಮಾಡುತ್ತಿದ್ದ. ಆದರೆ ಏಕಾಏಕಿ ಪೊಲೀಸ್‌ ಅಧಿಕಾರಿಯೊಬ್ಬರು ಬಾಲಕನ ಮೇಲೆ ಇತ್ತೀಚೆಗೆ ನೇಮಕಗೊಂಡ ಪೊಲೀಸ್‌ ಅಧಿಕಾರಿಯೊಬ್ಬರು 10 ಬಾರಿ…