ಶನಿವಾರ, 24 ಅಕ್ಟೋಬರ್ 2026

Police case police arrest

Interesting

ಮಹಿಳೆಯ ಮೇಲೆ ದೌರ್ಜನ್ಯವೆಸಗಿ ಭೀಕರವಾಗಿ ಹತ್ಯೆಗೈದ 16ರ ಬಾಲಕ!!

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆದಾಗ ಕೆಲವರು ಮನೆಯವರ ಗೌರವಕ್ಕೆ ಅಂಜಿ ಮೌನ ತಳೆದರೆ ಮತ್ತೆ ಕೆಲ ಮಹಿಳೆಯರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯವನ್ನು ಪ್ರಶ್ನಿಸಿ ದ್ವನಿ ಎತ್ತುತ್ತಾರೆ.…