ಭಾನುವಾರ, 25 ಅಕ್ಟೋಬರ್ 2026
Trending

poitical issue

Karnataka State Politics Updates

CM Siddaramaiah: ಸಿದ್ದರಾಮಯ್ಯ, ‘ ಹೊರಗೆ ಮಾತ್ರ ಬಸಪ್ಪ ಒಳಗೆ ವಿಷಪ್ಪ ‘- ಹೇಳಿದ್ದು ಯಾರು ಗೊತ್ತಪ್ಪ ?

ಎದುರುಗಡೆ ದೊಡ್ಡದಾಗಿ ಭಾಷಣ ಮಾಡುತ್ತಾರೆ ಆದರೆ ಒಳಗೊಳಗೆ ವಿಷ ಕಾರುತ್ತಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಬಿಗ್ ಹೇಳಿಕೆ ನೀಡಿದ್ದಾರೆ.