latest
Smartphone: ಕೇವಲ 10,000 ರೂ. ನಲ್ಲಿ ಬೆಸ್ಟ್ ಕ್ವಾಲಿಟಿ ಸ್ಮಾರ್ಟ್ಫೋನ್ಗಳು ಇಲ್ಲಿದೆ ನೋಡಿ!
Smartphone: ಸ್ಮಾರ್ಟ್ಫೋನ್ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ.
Smartphone: ಸ್ಮಾರ್ಟ್ಫೋನ್ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ.
5G Smartphones Under 10000: ಸ್ಮಾರ್ಟ್ಫೋನ್ ಕಂಪನಿಗಳು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಬೆಲೆ ಶ್ರೇಣಿಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಬಜೆಟ್, ಪ್ರೀಮಿಯಂ ಮತ್ತು ಮಧ್ಯಮ ಶ್ರೇಣಿಯ 5G ಫೋನ್ಗಳನ್ನು ಒಳಗೊಂಡಿದೆ.
ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, ನಿಮ್ಮ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ (Smartphone)+ಕೊಂಡುಕೊಳ್ಳುವ ಕನಸು ನನಸಾಗಲಿದೆ