News
Bank account: ಬ್ಯಾಂಕ್ ಗ್ರಾಹಕರ ಗಮನಕ್ಕೆ! ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಆಗುತ್ತೆ
Bank account: ಪ್ರಸ್ತುತ ಬಹುತೇಕರು ಬ್ಯಾಂಕ್ ಮೂಲಕ ವ್ಯವಹಾರ ನಡೆಸುತ್ತಾರೆ. ಆದ್ರೆ ಕೆಲವರು ಬ್ಯಾಂಕ್ ವ್ಯವಹಾರ ನಡೆಸದೆ ಖಾತೆ ಮಾತ್ರ ತೆರೆದಿರುತ್ತಾರೆ. ಅಂತಹವರಿಗೆ ಇಲ್ಲಿ ಮುಖ್ಯವಾದ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (PNB ಬ್ಯಾಂಕ್) ಖಾತೆ…


