ಸೋಮವಾರ, 26 ಅಕ್ಟೋಬರ್ 2026
Trending

PM Kisan

latest

PM Kisan Yojana : ಪಿಎಂ ಕಿಸಾನ್ ಯೋಜನೆ ನಿಯಮಗಳಲ್ಲಿ ಮುಖ್ಯ ಬದಲಾವಣೆ ; ಹಣ ನಿಮ್ಮ ಖಾತೆ ಸೇರಲು ಇನ್ನು ಮುಂದೆ ಈ ದಾಖಲೆ ಕಡ್ಡಾಯ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2022ರ ಕೊನೆಯ ವಾರ ಅಥವಾ 2023 ಜನವರಿಯ ಮೊದಲ ವಾರದಲ್ಲಿ ಠೇವಣಿ ಮಾಡುತ್ತಾರೆ. ಇ-ಕೆವೈಸಿ ಮಾಡದ ರೈತರು ಕೂಡಲೇ…

ಕೃಷಿ

ದೀಪಾವಳಿಗೆ ಸರ್ಕಾರದಿಂದ ಗುಡ್​ ​ನ್ಯೂಸ್ | ಇವತ್ತು ಸಂಜೆಯೊಳಗೆ ನಿಮ್ಮ ಖಾತೆ ಸೇರುತ್ತೆ ಇಂತಿಷ್ಟು ಹಣ !​

PM Kisan: ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಹಣವನ್ನು ಬಿಡುಗಡೆ ಮಾಡಿ ಈಗಾಗಲೇ ಒಂದು ವಾರ ಆಗಿದೆ. ಆದರೆ ಇಲ್ಲಿಯವರೆಗೆ ಹಲವು ಮಂದಿ ರೈತರ ಖಾತೆಗೆ ಪಿಎಂ ಕಿಸಾನ್ ಮೊತ್ತ ಜಮಾ ಆಗಿಲ್ಲ. ಇದುವರೆಗೂ ಪಿಎಂ…

latest

PM Kisan : ಪಿಎಂ ಕಿಸಾನ್ ಯೋಜನೆಯ ನಿಯಮ ಬದಲಾವಣೆ | ಏನು ಹೊಸ ನಿಯಮ?

ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈಗಾಗಲೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ…

ಕೃಷಿ

PM Kisan : ರೈತರಿಗೆ ಸಿಹಿ ಸುದ್ದಿ: ಈ ದಿನಾಂಕಂದು ನಿಮ್ಮ ಖಾತೆಗೆ ಬರಲಿದೆ 12 ನೇ ಕಂತಿನ ಹಣ

ಅತಿ ಶೀಘ್ರದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಂದಿನ ಕಂತಿನ ಹಣ ರೈತರ ಖಾತೆಗೆ ಸೇರಲಿದೆ. ಈ ನಡುವೆ ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಯೋಜನೆಯಡಿ 10 ಕೋಟಿಗೂ ಹೆಚ್ಚು ರೈತರಿಗೆ ಮೋದಿ ಸರ್ಕಾರ…

News

Good news | PM Kisan ಯೋಜನೆ ಅಡಿಯಲ್ಲಿ ಸಿಗುವ ಹಣ ಮತ್ತಷ್ಟು ಹೆಚ್ಚಳ ?!

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ ಹಣಕಾಸು ನೆರವು ಹೆಚ್ಚಳ ಆಗಲಿದೆ ಎಂಬ ಮಹತ್ವದ ಮಾಹಿತಿ ಲಭ್ಯ ಆಗಿದೆ. ಪಿಎಂ ಕಿಸಾನ್ ಯೋಜನೆ ಅಡಿ ಸಿಗುವ ಹಣ ಹೆಚ್ಚಳವಾಗಬೇಕು ಹಾಗೂ ಕೃಷಿ ಉಪಕರಣಗಳು ಮತ್ತು ರಸಗೊಬ್ಬರಕ್ಕೆ ಜಿಎಸ್‌ಟಿ…

ಕೃಷಿ

PM Kisan Yoajana : ಪಿಎಂ ಕಿಸಾನ್ ಯೋಜನೆಯ ಅನರ್ಹ ರೈತರಿಂದ ಹಣ ವಾಪಸ್‌ಗೆ ಕಸರತ್ತು : ಕಿಸಾನ್‌ ಸಮ್ಮಾನ್‌ ಯೋಜನೆಯ ಸಮಸ್ಯೆ

2019 ರಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ಕೇಂದ್ರ ಸರ್ಕಾರದಿಂದ ಬರುತ್ತದೆ ಅದೇ ರೀತಿಯಾಗಿ ರಾಜ್ಯ ಸರ್ಕಾರದಿಂದ 4000 ಬರುತ್ತದೆ. ಈ ಯೋಜನೆ ಅಡಿ…

latest

PM KISAN ಅನರ್ಹ ಫಲಾನುಭವಿಗಳಿಂದ ತಕ್ಷಣವೇ 31 ಕೋಟಿ ರೂ. ವಸೂಲಿ ಮಾಡುವಂತೆ ಈ ರಾಜ್ಯಕ್ಕೆ ಸೂಚಿಸಿದ ಕೇಂದ್ರ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 30,416 ಅನರ್ಹ ಫಲಾನುಭವಿಗಳಿಂದ ತಕ್ಷಣವೇ 31.05 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಕೇರಳ ಕೃಷಿ ಇಲಾಖೆಗೆ ಸೂಚಿಸಿದೆ ಎಂಬ ಮಾಹಿತಿ ಲಭ್ಯ ಆಗಿದೆ. ಒಟ್ಟು 30,416 ಅನರ್ಹ ಫಲಾನುಭವಿಗಳನ್ನು…

latest

PM Kisan : ರೈತರೇ ನಿಮಗೊಂದು ಮುಖ್ಯವಾದ ಮಾಹಿತಿ | ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಮಹತ್ವದ ಮಾಹಿತಿ ಇಲ್ಲಿದೆ

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ಹೆಚ್ಚಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಇಲ್ಲಿಯವರೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳ ಹಣವನ್ನು ಸರ್ಕಾರದಿಂದ ಕೋಟ್ಯಂತರ ರೈತರಿಗೆ ವರ್ಗಾವಣೆ ಮಾಡಲಾಗಿದೆ‌.…

latest

PM Kisan : ವಿಜಯದಶಮಿಗೆ ಗುಡ್ ನ್ಯೂಸ್ | ರೈತರ ಖಾತೆಗೆ ರೂ.2000 ಸೇರುವ ಸಾಧ್ಯತೆ

ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ( PM Kisan Samman Nidhi Yojana) ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದೆ. ಈ ಹಣವನ್ನು ಪ್ರತಿ ನಾಲ್ಕು…

latest

Savings Tips : ರೈತರೇ ನೀವು ಈ ಯೋಜನೆಗೆ ನೋಂದಾಯಿಸಿದರೆ ನಿಮಗೆ ಸಿಗುತ್ತೆ ತಿಂಗಳಿಗೆ ರೂ3000/-

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮನ್ ಧನ್ ಯೋಜನೆಯನ್ನು ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ರೈತರಿಗೆ ಉಪಯುಕ್ತವಾದ ಯೋಜನೆಯೆಂದೇ ಹೇಳಬಹುದು. ಅಷ್ಟು ಮಾತ್ರವಲ್ಲದೇ, ರೈತರು ಈ ಯೋಜನೆಗೆ ನೊಂದಣಿ ಮಾಡಿಕೊಂಡರೆ, 60 ವರ್ಷವಾದ ಬಳಿಕ…