ಭಾನುವಾರ, 25 ಅಕ್ಟೋಬರ್ 2026
Trending

PM Kisan samman scheme

latest

ಕೊನೆಗೂ ರೈತರ ಖಾತೆಗೆ ಸೇರಿದ ಪಿಎಂ ಕಿಸಾನ್ ಹಣ |  ರೈತರ ಮುಖದಲ್ಲಿ ಮಂದಹಾಸ

ಮುಂಗಾರು ಪ್ರವೇಶದ ಬರುವಿಕೆಯನ್ನು ಕಾತುರತೆಯಿಂದ ನೋಡುತ್ತಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದೆ.  ಈ ಬಾರಿಯ ಮಳೆ ಬೇಗನೇ ಬರುವ ಸಂದೇಶದ ಜೊತೆ ಜೊತೆಗೆ ಸರ್ಕಾರದಿಂದ ನಾಲ್ಕು ತಿಂಗಳಿಗೊಮ್ಮೆ ಸಿಗುವ ಸಹಾಯಧನದ ನಿರೀಕ್ಷೆಯಲ್ಲಿ ಕುಳಿತಿರುವ ರೈತರ ಕೈಗೆ ಹಣ…