PM Kissan: ಪಿಎಂ-ಕಿಸಾನ್ ಸಮ್ಮಾನ್ ನಿಧಿ – ಮುಂದಿನ ಕಂತು ಸದ್ಯದಲ್ಲೇ ಖಾತೆಗೆ ಜಮೆಯಾಗುವ ಸಾಧ್ಯತೆ – ಹಣ ಯಾವಾಗ ಬರಬಹುದು?
PM Kissan: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 20ನೇ ಕಂತಿನ ನಿರೀಕ್ಷೆ ಮುಂದುವರೆದಿದೆ. ಜೂನ್ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿದ್ದ ಕಂತಿನ ಹಣ ಕಾರಣಾಂತರಗಳಿಂದ ವಿಳಂಬಗೊಂಡಿತು





