News
PM Kisan Maan Dhan Yojana: ಇನ್ನೂ 3000 ಬರುತ್ತೆ ಅಕೌಂಟ್’ಗೆ, ರೈತರೇ ಏನ್ರೀ ನಿಮ್ಮಲಕ್ಕು?, ಬಂದು ಬೀಳ್ತಿದೆ ದುಡ್ಡಿನ ಮೇಲೆ ದುಡ್ಡು !
ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಇನ್ನು ಮುಂದೆ ಪ್ರತಿ ತಿಂಗಳು 3000 ರೂ ರೈತರ ಖಾತೆಗೆ ಬಂದು ಬೀಳುತ್ತದೆ.