News
Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ: ನಿಮಗೂ ಬಂದಿದೆಯೇ? ಈ ರೀತಿ ಮೊಬೈಲ್ ನಲ್ಲಿ ಚೆಕ್ ಮಾಡಿ!
Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗಿದ್ದು, ನಿಮಗೂ ಬೆಳೆ ವಿಮೆ ಹಣ (Crop insurance amount) ಬಂದಿದೆಯೇ ಎಂದು ಮನೆಯಲ್ಲೇ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಹೌದು, ಪ್ರಧಾನ ಮಂತ್ರಿ ಫಸಲ್…

