ಶನಿವಾರ, 24 ಅಕ್ಟೋಬರ್ 2026

PM Britain

International

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತೀಯರಲ್ಲ, ಅವರು ಪಾಕಿಸ್ತಾನಿ !!?

ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಸಂಜಾತ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವ ಬಗ್ಗೆ ಭಾರತೀಯರು ಬಹಳ ಹೆಮ್ಮೆಪಟ್ಟಿದ್ದಾರೆ. ಈ ಹಿಂದೆ ಭಾರತವನ್ನು ಆಳ್ವಿಕೆ ಮಾಡಿದ್ದ ಬ್ರಿಟಿಷ್ ನೆಲಕ್ಕೆ ನಮ್ಮ ಭಾರತದ ರಿಷಿ ಸುನಕ್ ಪ್ರಧಾನಿಯಾಗಿರುವುದು ಸಂತೋಷದ ವಿಚಾರವೇ…